Downloads provided by UsageCounts
ಅವರು ಕಂಡಿದ್ದ ಹಸ್ತಪ್ರತಿಗಳು ಕೆಲವೇ ಇದ್ದುವು. ಕೆಸಮೈಜರ್ ಒಂದು ಪತ್ರದಲ್ಲಿ -Do you think that a proper person could be employed who would go about the Canerese country, to collect good manuscripts ? o ವಿಚಾರಿಸುತ್ತಾನೆ ! ಅದಕ್ಕೆ ಮೆವ್‌ಗ್ಲಿಂಗರ ಪ್ರತಿಕ್ರಿಯೆ : “ಸಿಕ್ಕಬಹುದು, ಅವನಿಗೆ ಕನ್ನಡ ಚೆನ್ನಾಗಿ ಗೊತ್ತಿರಬೇಕು. ಶುದ್ಧ ಪಾಠದ ಹಸ್ತಪ್ರತಿಯನ್ನು ಗುರುತಿಸಬಲ್ಲವನಾಗಿರಬೇಕು.” ಎಲ್ಲಿ ಸಿಕ್ಕಬೇಕು ಅಂಥ ವ್ಯಕ್ತಿ ? ಮಾತ್ರವಲ್ಲ, ಶುದ್ಧ ಪಾಠ ಇರಬೇಕು ಎಂದು ಹಂಬಲಿಸುವ ಎಷ್ಟು ಜನ ಇದ್ದರು ಆಗಿನ ದಿನಗಳಲ್ಲಿ ? ಏನೇ ಆಗಲಿ ; ಶುದ್ಧ ಪಾಠ ಬೇಕೆಂದರೆ ಮೊದಲು ಬಿಳಿ ಕಾಗದದಲ್ಲಿ ಪ್ರತಿಮಾಡುವವರು ಬೇಕಲ್ಲ ? ಕೆಸಮೈಜರ್ ಬರೆದ : “ಯಾರನ್ನಾದರೂ ಅಂಥವರನ್ನು ನೋಡಿರಿ, ನಾನು ಅವನ ಸಂಬಳ ಕೊಡುವೆ. ಆಗ ಮೊವ್‌ಗ್ಲಿಂಗ್ 'ಲಕ್ಷ್ಮೀನರಸಿಂಹಯ್ಯ ಎಂಬುವವನನ್ನು ಹನ್ನೆರಡು ರೂ. ಸಂಬಳದ ಮೇಲೆ ಗೊತ್ತುಪಡಿಸಿದರು. 'ಶುದ್ಧಪಾಠ ಎನ್ನುವುದು ಅಷ್ಟು ಸುಲಭವೆ? ಅವನನ್ನು ಬಿಡಿಸಿ ಆನಂದರಾವ್ ಎಂಬವನನ್ನು ನೇಮಿಸಲಾಯಿತು.
ಕನ್ನಡ ಸಾಹಿತ್ಯ, ನಾಡು
ಕನ್ನಡ ಸಾಹಿತ್ಯ, ನಾಡು
| selected citations These citations are derived from selected sources. This is an alternative to the "Influence" indicator, which also reflects the overall/total impact of an article in the research community at large, based on the underlying citation network (diachronically). | 0 | |
| popularity This indicator reflects the "current" impact/attention (the "hype") of an article in the research community at large, based on the underlying citation network. | Average | |
| influence This indicator reflects the overall/total impact of an article in the research community at large, based on the underlying citation network (diachronically). | Average | |
| impulse This indicator reflects the initial momentum of an article directly after its publication, based on the underlying citation network. | Average |
| views | 8 | |
| downloads | 7 |

Views provided by UsageCounts
Downloads provided by UsageCounts